Advertisement
ಮಕ್ಕಳಿಗೆ, ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಪ್ರಸಾರ ಇರುವುದು. ಪೋಷಣ್ ವಾಣಿ ಎಂಬ ಚಾನೆಲ್‌ನಲ್ಲಿ ಪ್ರತಿದಿನ ಒಂದು ವಿಷಯದ ಬಗ್ಗೆ ಮಾಹಿತಿ ನೀಡಲಾಗುವುದು. ಮಹಿಳೆಯರ, ಮಕ್ಕಳ ಹಕ್ಕುಗಳು, ಕಾನೂನು, ಸಂರಕ್ಷಣೆ ಸೌಲಭ್ಯಗಳು, ಆರೋಗ್ಯ, ಪೋಷಣೆ ಸಹಿತ ವಿಭಿನ್ನ ವಿಷಯಗಳಲ್ಲಿ ಭಾಷಣ, ಸಂವಾದ, ಕಿರು ನಾಟಕ, ಹಾಡುಗಳು ಪ್ರಸಾರ ಗೊಳ್ಳಲಿವೆ. ಅಂಗನವಾಡಿ ನೌಕರರ ಗುಂಪುಗಳ ಮೂಲಕ ಈ ಸಂದೇಶ ಸಾರ್ವಜನಿಕರಿಗೆ ತಲುಪಲಿದೆ. Advertisement
ಪೋಷಣ್ ವಾಣಿ ವಾಟ್ಸಪ್ ಚಾನೆಲ್ ಪ್ರಸಾರ ಆರಂಭ
10:40 PM Apr 26, 2020 | Sriram |
Advertisement
Udayavani is now on Telegram. Click here to join our channel and stay updated with the latest news.