Advertisement
ಭಾರತದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ ಕ್ಷೀಣಿಸುತ್ತಿರುವ ಕುರಿತು ರಾಷ್ಟ್ರೀಯ ಹಸುರು ನ್ಯಾಯಮಂಡಳಿ ವಿಚಾರಣೆ ನಡೆಸಿದೆ. ಈ ವೇಳೆ ಕಳಪೆ ಗುಣಮಟ್ಟದ 53 ನಗರಗಳು ಹಂಚಿಕೆಯಾಗಿರುವ ದಿಲ್ಲಿ, ಮೇಘಾಲಯ, ಪಂಜಾಬ್, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಝಾರ್ಖಂಡ್, ಮಧ್ಯಪ್ರದೇಶ, ಹರಿಯಾಣ ಆಡಳಿತಗಳಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಈ ಎಲ್ಲ ನಗರಗಳಿಗೂ ಆದೇಶಿಸಿ ವಿಚಾರಣೆಯನ್ನು ಮೇ 3ಕ್ಕೆ ಮುಂದೂಡಿದೆ. Advertisement
Poor air quality: 53 ನಗರಗಳ ವರದಿ ಕೇಳಿದ ಎನ್‌ಜಿಟಿ
12:22 AM Feb 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.