Advertisement
ಆಂಧ್ರದವರಾದ 25 ವರ್ಷದ ಅಂಜಲಿ ಸರ್ವಾಣಿ ವನಿತಾ ಚಾಲೆಂಜರ್ ಸರಣಿಯಲ್ಲಿ ಭಾರತ “ಎ’ ತಂಡದ ಪರ ಉತ್ತಮ ಬೌಲಿಂಗ್ ನಿರ್ವಹಣೆ ತೋರಿದ್ದರು. ಮಹಾರಾಷ್ಟ್ರದ ಲೆಗ್‌ಸ್ಪಿನ್ ಆಲ್‌ರೌಂಡರ್ ದೇವಿಕಾ ವೈದ್ಯ 4 ವರ್ಷ ಬಳಿಕ ಟೀಮ್ ಇಂಡಿಯಾ ಪ್ರವೇಶಿಸಿರುವುದು ಈ ತಂಡದ ಅಚ್ಚರಿ. Advertisement
ಟಿ20 ಸರಣಿ; ವನಿತಾ ಕ್ರಿಕೆಟ್ ತಂಡ ಪ್ರಕಟ: ಗಾಯಾಳು ಪೂಜಾ ಹೊರಕ್ಕೆ
11:59 PM Dec 02, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.