Advertisement
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯ ದೃಷ್ಟಿಕೋನಕ್ಕೂ ಮಾನ್ಯತೆ ಇದ್ದು, ಮೋದಿ ಸರ್ಕಾರ ಅದನ್ನು ಗೌರವಿಸುತ್ತದೆ. ಈ ನಿಟ್ಟಿನಲ್ಲಿ ಆ್ಯಪ್ ಮೂಲಕ ನಡೆಸುವ ಸಮೀಕ್ಷೆಗಳಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಆಡಳಿತದಲ್ಲಾಗಬೇಕಿದ್ದ ಬದಲಾವಣೆ, ತಮ್ಮ ಕ್ಷೇತ್ರದಲ್ಲಾದ ಅಭಿವೃದ್ಧಿ, ಹೊಸ ನಾಯಕರ ಅಗತ್ಯವಿದೆಯೇ? ತಮ್ಮ ನಾಯಕರ ಕಾರ್ಯವೈಖರಿ ಹೇಗಿದೆ ಎನ್ನುವ ಅಂಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. Advertisement
Namo app: ನಮೋ ಆ್ಯಪ್‌ನಿಂದ ಜನಾಭಿಪ್ರಾಯ ಸಮೀಕ್ಷೆ
09:30 PM Dec 19, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.