Advertisement
ಈ ಬಗ್ಗೆ ಸಂದರ್ಶನವೊಂದರಲ್ಲಿ ಡುನೆಡಿನ್ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡೇನಿಯಲ್ ಡೆ ಬೊನೊ ಮಾತನಾಡಿ “ವಿಮಾನ ನಿಲ್ದಾಣಗಳು ಭಾವನೆಗಳು ಹೆಚ್ಚಾಗಿರುವ ತಾಣ. ಸಂಶೋಧನೆಯ ಪ್ರಕಾರ 20 ಸೆಕೆಂಡ್ ಅಪ್ಪಿಕೊಂಡರೆ ಸಾಕು. ಪ್ರೀತಿಯ ಹಾರ್ಮೋನು ಆಕ್ಸಿಟೋಸಿನ್ ಉತ್ಪತ್ತಿಯಾಗುತ್ತದೆ’ ಎಂದು ಹೇಳಿದ್ದಾರೆ. ಈ ನಿರ್ಣಯಕ್ಕೆ ನೆಟ್ಟಿಗರು ವಿವಿಧ ಅಭಿಪ್ರಾಯಗಳನ್ನು ನೀಡಿದ್ದಾರೆ. Advertisement
Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್ ಸರಕಾರ!
01:36 AM Oct 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.