Advertisement
ಇಂಥ ಘಟನೆಗಳು ರಾಜ್ಯಪಾಲರನ್ನು ಬೆದರಿಸುವುದಲ್ಲದೇ ಅವರ ಸಾಂವಿಧಾನಿಕ ಕರ್ತವ್ಯಗಳಿಗೆ ಅಡ್ಡಿಪಡಿಸುವ ಉದ್ದೇಶ ಹೊಂದಿವೆ. ಈ ಬಗ್ಗೆ ಪೊಲೀಸರು ನಿರ್ಲಕ್ಷ್ಯವಹಿಸಿದ್ದರಿಂದ ದೂರು ನೀಡಿದರೂ ನಿಷ್ಪ್ರಯೋಜಕವಾಗಿದೆ. ಇಂಥ ವಾತಾವರಣದಲ್ಲಿ ರಾಜ್ಯಪಾಲರು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ಹಿನ್ನೆಲೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ಕಾರ್ಯಾಲಯ ಆಗ್ರಹಿಸಿದೆ. Advertisement
Chennai: ಪೊಲೀಸರ ದಿವ್ಯನಿರ್ಲಕ್ಷ್ಯ: ರಾಜಭವನ ದೂರು
09:24 PM Oct 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.