Advertisement

ಪೊಳಲಿ ದೇಗುಲ: ಗರ್ಭಗುಡಿ ಶಿಲಾನ್ಯಾಸ

09:30 AM Aug 30, 2017 | Harsha Rao |

ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ವಾಸ್ತುಶಿಲ್ಪಿ ಮಹೇಶ್‌  ಮುನಿಯಂಗಳ ನೇತೃತ್ವದಲ್ಲಿ ನೆರವೇರಿತು. ಕ್ಷೇತ್ರದ ತಂತ್ರಿ ವೆಂಕಟೇಶ್‌ ನೇತೃತ್ವದಲ್ಲಿ ದೇವಳದ ಅರ್ಚಕ ಪೊಳಲಿ ಮಾಧವ ಭಟ್‌, ನಾರಾಯಣ ಭಟ್‌, ರಾಮ್‌ಭಟ್‌, ದೋಟ ಪರಮೇಶ್ವರ ಭಟ್‌, ಪರªಕಂಡ ಮಾಧವ ಭಟ್‌, ಪೊಳಲಿ ಪದ್ಮನಾಭ ಭಟ್‌, ವಿಷ್ಣುಮೂರ್ತಿ ನಟ್ಟೋಜ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

Advertisement

ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಹಾಗೂ ಮೊಕ್ತೇಸರ ಉಳಿಪಾಡಿಗುತ್ತು ತಾರಾನಾಥ ಶೆಟ್ಟಿ, ಚೇರ ಸೂರ್ಯನಾರಾಯಣ ರಾವ್‌, ಮಾಧವ ಮಯ್ಯ, ಜೀರ್ಣೋದ್ಧಾರ ಸಮಿತಿ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ರಾಜೇಶ್‌ ನಾಯಕ್‌ ಉಳಿಪಾಡಿ ಗುತ್ತು, ಅರುಣ್‌ ಆಳ್ವ, ಸುಬ್ರಾಯ ಕಾರಂತ್‌ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next