Advertisement

ಪೊಗರು ಮೊದಲ ದಿನದ ಕಲೆಕ್ಷನ್‌ 10.05 ಕೋಟಿ ರೂ.!

11:01 AM Feb 21, 2021 | Team Udayavani |

ಶುಕ್ರವಾರ ತೆರೆಕಂಡ “ಪೊಗರು’ ಚಿತ್ರಕ್ಕೆ ಮಾಸ್‌ ಆಡಿಯನ್ಸ್‌ ದೊಡ್ಡ ಮಟ್ಟದಲ್ಲಿ ಬರುತ್ತಿರುವ ಮೂಲಕ ಚಿತ್ರದ ನಿರ್ಮಾಪಕರು ಖುಷಿಯಾಗಿದ್ದಾರೆ.

Advertisement

ಇದನ್ನೂ ಓದಿ : ಬಹು ಭಾಷಾ ನಟಿ ಪೊನಾಂ ಬಾಜ್ವಾ ಹಾಟ್ ಫೋಟೋಸ್

ಮೊದಲ ದಿನವೇ “ಪೊಗರು’ 10.05 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗೆಲುವಿನ ಭರವಸೆ ನೀಡಿದೆ. ಎರಡನೇ ದಿನವಾದ ಶನಿವಾರವೂ ಬಹುತೇಕ ಚಿತ್ರಮಂದಿರಗಳಲ್ಲಿ “ಪೊಗರು’ ಹೌಸ್‌ಫ‌ುಲ್‌ ಪ್ರದರ್ಶನ ಕಂಡಿದೆ. ಚಿತ್ರದ ಕಲೆಕ್ಷನ್‌ ಬಗ್ಗೆ ಮಾತನಾಡುವ ನಿರ್ಮಾಪಕ ಬಿ.ಕೆ.ಗಂಗಾಧರ್‌, “ಸಿನಿಮಾಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲ ದಿನ ಹತ್ತು ಕೋಟಿ ಐದು ಲಕ್ಷ ರೂಪಾಯಿ ಕಲೆಕ್ನ್‌ ಆಗಿದೆ. ಇದು ಕೇವಲ ಕರ್ನಾಟಕವೊಂದರಲ್ಲಿ ಮಾತ್ರ. ಇನ್ನು ತಮಿಳು, ತೆಲುಗಿನಲ್ಲೂ ಚಿತ್ರದ ಕಲೆಕ್ಷನ್‌ ಜೋರಾಗಿದೆ’ ಎನ್ನುತ್ತಾರೆ.

ಇದನ್ನೂ ಓದಿ : ‘ನಿನ್ನ ನೋಡಿ ಸುಮ್ನೆಂಗ್ ಇರ್ಲಿ’ ? ರಾಬರ್ಟ್ ಚಿತ್ರದ ಜವಾರಿ ಸಾಂಗ್ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next