ವರೆಗಿನ ಅವಧಿಯಲ್ಲಿನ ವೆಚ್ಚ ಇದಾಗಿದೆ. ಹಾಟ್‌ಲೆçನ್‌ಗಾಗಿ 9.12 ಕೋಟಿ ರೂ. ವೆಚ್ಚವಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ 2017-18, 2018-19ನೇ ಸಾಲಿನಲ್ಲಿ ನಡೆಸಲಾಗಿರುವ ವಿದೇಶ ಪ್ರವಾಸದ ಅವಧಿಯಲ್ಲಿ ಬಳಕೆ ಮಾಡಲಾಗಿರುವ ಹಾಟ್‌ಲೆನ್ ವೆಚ್ಚ ಅದರಲ್ಲಿಸೇರ್ಪಡೆ ಯಾಗಿಲ್ಲ. 2015-16ನೇ ಸಾಲಿನಲ್ಲಿ ಪ್ರಧಾನಿ 24, 2016-17ನೇ ಸಾಲಿನಲ್ಲಿ 18, 2017-18ನೇ ಸಾಲಿನಲ್ಲಿ 19 ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು ಎಂದು ಅವರು ಹೇಳಿದ್ದಾರೆ.
Advertisement