Advertisement

ಟೈಮ್ಸ್‌ ನೂರು ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಪೇಟಿಎಂ ಶರ್ಮಾ

07:51 PM Apr 20, 2017 | Team Udayavani |

ಹೊಸದಿಲ್ಲಿ : ಬಹು ನಿರೀಕ್ಷಿತ  ಟೈಮ್‌ ಮ್ಯಾಗಝೀನ್‌ನ ವಾರ್ಷಿಕ 100 ಅತ್ಯಂತ ಪ್ರಭಾವೀ ವ್ಯಕ್ತಿಗಳ ಪಟ್ಟಿ ಇದೀಗ ಬಿಡುಗಡೆಯಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪೇಟಿಎಂನ ವಿಜಯ್‌ ಶೇಖರ್‌ ಶರ್ಮಾ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ದೇಶಕ್ಕೆ ಹೆಮ್ಮೆ ಎನಿಸಿದೆ.

Advertisement

ವಿಶ್ವದ ನೂರು ಪ್ರಭಾವೀ ಮತ್ತು ಜಾಗತಿಕ ಸಾಧಕರ ಟೈಮ್ಸ್‌ ಪಟ್ಟಿ ವರ್ಷಂಪ್ರತಿ ಬಿಡುಗಡೆಗೊಳ್ಳುತ್ತದೆ. ಅದರಲ್ಲಿ ಯಾವೆಲ್ಲ ವಿಶ್ವ ನಾಯಕರು, ಸಾಧನಶೀಲ ಉದ್ಯಮಿಗಳು ಹಾಗೂ ಇತರರು ಇರುತ್ತಾರೆ ಎಂಬುದು ಜಾಗತಿಕ ಕುತೂಹಲದ ವಿಷಯವಾಗಿರುತ್ತದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಕೂಡ ಈ ಬಾರಿಯ ಟೈಮ್ಸ್‌ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಈ ಬಾರಿಯ ಟೈಮ್ಸ್‌ 100 ಪ್ರಭಾವೀ ವಿಶ್ವ ವ್ಯಕ್ತಿಗಳ ಪಟ್ಟಿ ಈ ರೀತಿ ಇದೆ :

ನಾಯಕರು :

Advertisement

ಚಕ್‌ ಶುಮೇರ್‌ 
ಡೊನಾಲ್ಡ್‌ ಟ್ರಂಪ್‌ 
ಎಲಿಜಬೆತ್‌ ವಾರನ್‌
ಜನರಲ್‌ ಜೇಮ್ಸ್‌ ಮ್ಯಾಟಿಸ್‌
ಜೇಮ್ಸ್‌ ಕಾಮೆ
ಜುವಾನ್‌ ಮ್ಯಾನ್ವೆಲ್‌ ಸ್ಯಾಂಟೋ
ಜೂಲಿಯಾನ್‌ ಅಸಾಂಜ್‌
ಕಿಮ್‌ ಜಾಂಗ್‌ ಉನ್‌ 
ಕಿಂಗ್‌ ಮಹಾ ವಜ್ರಲಾಂಕಣ್‌ì 
ಮೆಲಿಂಡಾ ಗೇಟ್ಸ್‌
ಪೋಪ್‌ ಫ್ರಾನ್ಸಿಸ್‌
ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ
ರಿಸೆಪ್‌ ತಾಯಿಪ್‌ ಎಡೋìಗನ್‌
ರಾಡ್ರಿಗೋ ಡ್ಯುಟೆರ್ಟ್‌
ಸ್ಯಾಂಡ್ರಾ ಡೇ ಓ ಕೊನೋರ್‌ 
ಸ್ಟೀಫ‌ನ್‌ ಬ್ಯಾನನ್‌
ಥಿಯೋ ಎಸ್ಟೆಪಿನ್‌
ತೆರೆಸಾ ಮೇ
ಟಾಮ್‌ ಪೆರಿಸ್‌
ವ್ಲಾದಿಮಿರ್‌ ಪುತಿನ್‌
ವಾಂಗ್‌ ಕಿಶಾನ್‌ 
ಕ್ಸಿ ಜಿನ್‌ಪಿಂಗ್‌ 

ಪಯನೀರ್ : 

ಬಾರ್ಬರಾ ಲಿಂಚ್‌ – ಪದ್ಮ ಲಕ್ಷ್ಮೀ
ಬಾಬ್‌ ಫ‌ರ್ಗ್ಯೂಸನ್‌ – ಜಾಜ್‌ ತಕೇಯಿ
ಸೆಲಿನಾ ಟ್ಯುರ್ಚಿ – ಟಾಮ್‌ ಫ್ರೀಡನ್‌
ಚಾನ್ಸ್‌ ದ ರಾಪರ್‌ – ಕಾಮನ್‌
ಕಾನರ್‌ ಮೆಗ್ರರ್‌ – ಅರ್ನಾಲ್ಡ್‌ ಶೆವರ್‌ನೆಝರ್‌
ಕಾನ್‌ಸ್ಟನ್ಸ್‌ ವೂ – ಲೆನಾ ಡ್ಯುನ್‌ಹಮ್‌
ಡೆಮಿಸ್‌ ಹ್ಯಾಸಬೀಸ್‌ – ರೇ ಕುಜ್‌ವೇಲ್‌
ಗ್ಯಾವಿನ್‌ ಗ್ರಿಮ್‌ – ಜನೆಟ್‌ ಮಾಕ್‌
ಗ್ಲೆಂಡಾ ಗ್ರೇ – ಅಲೈಸ್‌ ಪಾರ್ಕ್‌
ಗಸ್‌ ವೆಲ್ಡರ್‌ಸ್‌ – ಲಿಯೋನಾರ್ಡೊ ಡಿ ಕ್ಯಾಪ್ರಿಯೋ
ಹಮ್‌ದೀ ಉಲೂಕಯಾ – ಕೆನೆತ್‌ ರಾತ್‌
ಇವಾಂಕಾ ಟ್ರಂಪ್‌ – ವೆಂಡಿ ಮುಡೋìಕ್‌
ಜೇರ್‌ಡ್‌ ಕುಶ್‌ನರ್‌ – ಹೆನ್ರಿ ಕಿಸಿಂಜರ್‌
ಜೋರ್ಡಾನ್‌ ಪೆಲೆ – ಬ್ಯಾರಿ ಜೆಂಕಿನ್ಸ್‌
ಕರ್ಸ್‌ಟನ್‌ ಗ್ರೀನ್‌ – ಎಮಿಲಿ ವೆಯಿಸ್‌
ನೆಟಾಲಿ ಬಟಾಲ್ಹಾ, ಗಿಲೆಂ ಆ್ಯಂಗ್ಲಾಡಾ – ಎಸ್‌ಕ್ಯೂಡ್‌ ಮತ್ತು ಮೈಕಲ್‌ ಗಿಲಾನ್‌ – ಆ್ಯಲನ್‌ ಸ್ಟರ್ನ್
ರಿಜ್‌ ಅಹ್ಮ್ – ಲಿನ್‌ ಮ್ಯಾನ್ಯುವಲ್‌ ಮಿರಾಂಡಾ 
ಸಮಂತಾ ಬೀ – ಜೇನ್‌ ಕುರ್ಟಿನ್‌
ತಮಿಕಾ ಮ್ಯಾಲೋರಿ, ಬಾಬ್‌ ಬ್ಲಾಂಡ್‌, ಕ್ಯಾರ್ಮೆನ್‌ ಪೆರಿಸ್‌ ಮತ್ತು ಲಿಂಡಾ ಸ್ಯಾರ್‌ಸೋರ್‌ – ಕರ್‌ಸ್ಟನ್‌ ಗಿಲಿಬ್ರ್ಯಾಂಡ್‌
ಯುರಿಕೋ ಕೊಯಿಕ್‌ – ಆ್ಯನ್‌ ಹಿಡಾಲ್ಗೊ.

ಟೈಮ್ಸ್‌ ಪಟ್ಟಿಯಲ್ಲಿ ಐಕಾನ್‌, ಆರ್ಟಿಸ್ಟ್ಸ್, ಟೈಟಾನ್‌ ಎಂಬ ಇನ್ನೂ ಮೂರು ವಿಭಾಗಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next