Advertisement

ರುವಾಂಡಾ ಗ್ರಾಮಸ್ಥರಿಗೆ ಪ್ರಧಾನಿ ಮೋದಿಯಿಂದ 200 ಗೋವು ಗಿಫ್ಟ್

05:17 PM Jul 24, 2018 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ದನ ಹೊಂದಿರದ ರುವಾಂಡಾ ಗ್ರಾಮಸ್ಥರಿಗಾಗಿ 200 ದನಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

Advertisement

ರುವಾಂಡಾ ಸರಕಾರದ ಗಿರಿಂಕಾ ಕಾರ್ಯಕ್ರಮದಡಿ ಪ್ರಧಾನಿ ಮೋದಿ ಅವರು ಈ ಗೋವುಗಳನ್ನು ವೇರು ಮಾದರಿ ಗ್ರಾಮದಲ್ಲಿ ರುವಾಂಡಾ ಅಧ್ಯಕ್ಷ ಪೌಲ್‌ ಕಗಾಮೆ ಅವರ ಉಪಸ್ಥಿತಿಯಲ್ಲಿ ಉಡುಗೊರೆಯಾಗಿ ಕೊಟ್ಟಿದ್ದಾರೆ. 

ರುವಾಂಡಾದ ಗ್ರಾಮ ಜನರ ಆರ್ಥಿಕಾಭಿವೃದ್ಧಿಗಾಗಿ ಭಾರತ ಗೋವುಗಳನು, ಅವುಗಳಿಗಿರುವ ಮಹತ್ವವನ್ನು ಅರಿತು, ಉಡುಗೊರೆಯಾಗಿ ನೀಡಿರುವುದು ಭಾರತೀಯರಿಗೆ ಅಚ್ಚರಿ ಹಾಗೂ ಸಂತಸ ಉಂಟು ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next