ಫೆಬ್ರವರಿ ಎಂದರೆ ಪ್ರೇಮಿಗಳ ದಿನ ನೆನಪಾಗುತ್ತೆ. ಈ ತಿಂಗಳಿನಲ್ಲಿ ಇನ್ನೊಂದು ಮುಖ್ಯವಾದ ದಿನ ಕೂಡ ಇದೆ. ಯಾವುದು ಗೊತ್ತಾ? ಅದುವೇ “ಪಿಜ್ಜಾ ಡೇ’! ಫೆ.9 (ಇಂದು) ಅಂತಾರಾಷ್ಟ್ರೀಯ ಪಿಜ್ಜಾ ದಿನವಂತೆ.ದಿ ಓಪನ್ ಬಾಕ್ಸ್ ರೆಸ್ಟೋರೆಂಟ್‌ನಲ್ಲಿ ಪಿಜ್ಜಾ ಕೌಂಟರ್ ತೆರೆಯಲಾಗಿದ್ದು, ಗ್ರಾಹಕರು ತಮ್ಮಿಷ್ಟದ ಪಿಜ್ಜಾ ಸವಿಯಬಹುದು. ಪಿಜ್ಜಾ ಟಾಪಿಂಗ್‌ಅನ್ನು ಆಯ್ಕೆ ಮಾಡಿಕೊಂಡು, ಆರ್ಡರ್ ನೀಡುವ ಅವಕಾಶವೂ ಗ್ರಾಹಕರಿಗಿದೆ. ಪಿಜ್ಜಾದ ಬೆಲೆ ರೂ. 350 (ವೆಜ್) ರೂ. 400 (ನಾನ್‌ವೆಜ್) ರಿಂದ ಆರಂಭವಾಗುತ್ತದೆ.
ಎಲ್ಲಿ?: ದಿ ಓಪನ್ ಬಾಕ್ಸ್ ರೆಸ್ಟೋರೆಂಟ್,
4ನೇ ಮಹಡಿ, ಹಲ್ಸಿಯನ್ ಕಾಂಪ್ಲೆಕ್ಸ್,
ಸೇಂಟ್ ಮಾರ್ಕ್ಸ್ ರಸ್ತೆ
ಯಾವಾಗ?: ಫೆ.9, ಶನಿವಾರ ಮಧ್ಯಾಹ್ನ 12-12