Advertisement
“ಹೇಳಿಕೆ ಉತ್ತಮ ಅಭಿರುಚಿ ಹೊಂದಿಲ್ಲ. ಆದರೂ ಈ ಪ್ರಕರಣವನ್ನು ಆಯೋಗ ಇತ್ಯರ್ಥಪಡಿಸದೇ ಬಾಕಿ ಉಳಿಸಿಕೊಂಡಿದೆ. 8 ವಾರ ಗಳ ಒಳ ಗಾಗಿ ಈ ಕುರಿತು ಕ್ರಮ ಕೈಗೊಳ್ಳಿ’ ಎಂದು ಆಯೋಗಕ್ಕೆ ಹೈಕೋರ್ಟ್ ಸೂಚಿಸಿದೆ. ಇದಕ್ಕೂ ಮುನ್ನ ಆಯೋಗ, ಈ ಸಂಬಂಧ ನ.23ರಂದು ರಾಹುಲ್ಗೆ ನೋಟಿಸ್ ನೀಡಿದ್ದರೂ, ನಿಗದಿತ ಅವಧಿ(ನ.26) ಮುಗಿದರೂ ಅವ ರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಹಿತಿ ನೀಡಿತು. Advertisement
Pickpocketer case; ರಾಹುಲ್ ವಿರುದ್ಧ ಕ್ರಮ ಕೈಗೊಳ್ಳಿ: ಆಯೋಗಕ್ಕೆ ಹೈಕೋರ್ಟ್ ಸೂಚನೆ
12:41 AM Dec 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.