Advertisement
ಹೌದು, “ರುಸ್ತುಂ’ ಚಿತ್ರದ ಫೋಟೋ ಶೂಟ್ ಇತ್ತೀಚೆಗೆ ನಗರದ ಮಿನರ್ವ ಮಿಲ್ಸ್‌ನಲ್ಲಿ ನಡೆದಿದೆ. “ಟಗರು’ ಚಿತ್ರದ ಛಾಯಾಗ್ರಹಣ ಮಾಡಿದ್ದ ಮಹೇಂದ್ರ ಸಿಂಹ, ಈ ಫೋಟೋ ಶೂಟ್ ಮಾಡಿದ್ದಾರೆ. ಈ ಫೋಟೋ ಶೂಟ್‌ನಲ್ಲಿ ಶಿವರಾಜಕುಮಾರ್ ಹಾಗೂ ಇತರರು ಭಾಗವಹಿಸಿದ್ದಾರೆ. ಸದ್ಯಕ್ಕೆ ಚಿತ್ರದ ಸ್ಟಿಲ್‌ಗಳನ್ನು ಗೌಪ್ಯವಾಗಿಡಲಾಗಿದ್ದು, ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24ರಂದು ಚಿತ್ರದ ಮೊದಲ ಲುಕ್ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
Advertisement
ಶಿವಣ್ಣ ರುಸ್ತುಂಗೆ ಫೋಟೋಶೂಟ್
11:24 AM Apr 08, 2018 | |
Advertisement
Udayavani is now on Telegram. Click here to join our channel and stay updated with the latest news.