Advertisement
“ಇದು ಅತ್ಯಂತ ಕಷ್ಟವಾದ ನಿರ್ಧಾರ. ಆದರೆ ಈ ನಿರ್ಧಾರ ತೆಗೆದುಕೊಳ್ಳದೆಯೇ ಬೇರೆ ದಾರಿ ಇಲ್ಲ. ಗುಣಮಟ್ಟ ಹೆಚ್ಚಿಸುವುದಕ್ಕೆ ಹಾಗೆಯೇ ಆರ್ಥಿಕ ಹೊರೆ ತಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲೇಬೇಕಿದೆ. ಹಾಗಾಗಿ ವಿಶ್ವಾದ್ಯಂತ ಒಟ್ಟು 4,000 ಸಿಬ್ಬಂದಿಯನ್ನು ವಜಾ ಮಾಡಲು ನಿರ್ಧರಿಸಿದ್ದೇವೆ. ಶೀಘ್ರವೇ ಆ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಅವರು ತಿಳಿಸಿದ್ದಾರೆ. Advertisement
ಫಿಲಿಪ್ಸ್ ಸಂಸ್ಥೆಯಿಂದ 4000 ಸಿಬ್ಬಂದಿ ವಜಾ
07:39 PM Oct 24, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.