Advertisement
ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಜೂ. 15ರಿಂದ 28ರ ಒಳಗೆ ದಾಖಲಿಸಿ, ಜೂ. 30ರೊಳಗೆ ಶುಲ್ಕ ಪಾವ ತಿಸಬೇಕು. ಪರೀಕ್ಷೆ ಸಂಬಂಧಿತ ವಿವರ ವಾದ ಮಾಹಿತಿಯನ್ನು ಪ್ರಾಧಿ ಕಾರದ ವೆಬ್‌ಸೈಟ್ //kea.kar.nic.in ನಿಂದ ಪಡೆಯ ಬಹುದು.
ಡಿಸಿಇಟಿ: 2020ನೇ ಸಾಲಿನ ಎರಡನೇ ವರ್ಷದ ಅಥವಾ ಮೂರನೇ ಸೆಮಿಸ್ಟರ್ ಎಂಜಿ ನಿಯ ರಿಂಗ್ ಕೋರ್ಸ್‌ಗಳ ಲ್ಯಾಟರಲ್ ಪ್ರವೇ ಶಾತಿಗೆ ಡಿಸಿಇಟಿ ಪ್ರವೇಶ ಪರೀಕ್ಷೆ ಯನ್ನು ಆ. 9ರಂದು ನಡೆಸ ಲಾಗು ವುದು. ಅಭ್ಯರ್ಥಿಗಳು ಅರ್ಜಿ ಗಳನ್ನು ಆನ್‌ಲೈನ್ ಮೂಲಕ ಜೂ. 30ರ ವರೆಗೂ ಸಲ್ಲಿಸಬಹುದು. ವೇಳಾಪಟ್ಟಿ ಪ್ರಾಧಿ ಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.