Advertisement
ಪೆಟ್ರೋಲ್‍ಗೆ ಒಟ್ಟು 13.30 ರೂಪಾಯಿ ಮತ್ತು ಡೀಸೆಲ್ ಗೆ 19.47 ರೂ ಕಡಿತಗೊಳಿಸಿ ಹೊಸ ದರ ಪ್ರಕಟಿಸಿದೆ. ಈ ಮೂಲಕ ಪೆಟ್ರೋಲ್ ಹೊಸ ದರ ಲೀಟರ್ ಗೆ 100.63 ರೂ. ಮತ್ತು ಡೀಸೆಲ್ ಹೊಸ ದರ ಲೀ. 85.03 ರೂ.ಗೆ ಇಳಿಕೆಯಾಗಿದೆ.
ಈ ನಮ್ಮ ನಿರ್ಧಾರದಿಂದ ರಾಜ್ಯ ಸರಕಾರಕ್ಕೆ ಅಂದಾಜು 2,100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಅಂದಾಜು 95.50 ರೂ ಹಾಗೂ ಡಿಸೇಲ್ ಅಂದಾಜು 81.50 ರೂ ಆಗುವ ನೀರಿಕ್ಷೆಯಿದೆ ಎಂದು ಟ್ವೀಟ್ ಮಾಡಿದ್ದರು.