Advertisement

ಮಾಂಸ ಖರೀದಿಗೆ ಮುಗಿಬಿದ್ದ ಜನತೆ

07:47 PM May 10, 2021 | Team Udayavani |

ಮಾಗಡಿ: ಭಾನುವಾರ ಬಂತೆಂದರೆಸಾಕು ಮಾರುಕಟ್ಟೆ ಮತ್ತು ಮಾಂಸದಅಂಗಡಿಗಳ ಮುಂದೆ ಜನಜಂಗುಳಿತುಂಬಿ ತುಳುಕುತ್ತಿರುತ್ತದೆ. ಕೊರೊನಾಭೀತಿ ಮರೆತು ಮಾಂಸ, ತರಕಾರಿಗಾಗಿಮುಗಿ ಬಿದ್ದಿದ್ದ ದೃಶ್ಯ ಕಂಡುಬಂತು.ಮಾಗಡಿ ಪಟ್ಟಣದ ಮಾರುಕಟ್ಟೆಮತ್ತು ಮಾಂಸದ ಅಂಗಡಿಗಳು ಅಕ್ಷಶಃಕೊರೊನಾ ಹಾಟ್‌ಸ್ಪಾಟ್‌ಗಳಂತೆಜನರನ್ನು ಬೆಚ್ಚಿಬೀಳಿಸಿತ್ತು.

Advertisement

ಮಾಗಡಿತಾಲೂಕಿನಲ್ಲಿ ದಿನೇ ದಿನೆ ಕೊರೊನಾ ಸೋಂಕಿಗೆ ಸಾವನ್ನಪ್ಪುತ್ತಿದ್ದರೂ ಸಹಜನರು ಮಾತ್ರ ಹಬ್ಬ ಹರಿದಿನಗಳಲ್ಲಿತುಂಬಿರುವಂತೆ ಮಾರುಕಟ್ಟೆ ಮತ್ತುಮಾಂಸದ ಅಂಗಡಿಗಳು ಮುಂದೆಜಮಾಯಿಸಿ ಗ್ರಾಹಕರು ಖರೀದಿಯಲ್ಲಿ ತೊಡಗಿಕೊಂಡಿದ್ದರು.

ಮಾಮೂಲಿಗಿಂತಲೂ ಹೆಚ್ಚುಮಾಂಸ ಖರೀದಿ ನಡೆಯುತ್ತಿದೆ.ತರಕಾರಿ ಖರೀದಿ ಸಹ ಹೊರತಾಗಿಲ್ಲ,ಸೋಮವಾರದಿಂದ ಲಾಕ್‌ಡೌನ್‌ಜಾರಿ ಆಗುತ್ತದೆ ಎಂಬ ಆತಂಕಒಂದೆಡೆಯಾದರೆ ಮತ್ತೂಂದೆಡೆಕಪ್ಯೂì ಸಮಯ ಮೀರಿದರೂ ಜನರುಮಾತ್ರ ಪೊಲೀಸರು ಸ್ಥಳ ಬಂದುಅಂಗಡಿಗಳನ್ನು ಮುಚ್ಚಿಸುವವರೆಗೂವ್ಯವಹಾರ ನಡೆದಿರುತ್ತದೆ. ಪೊಲೀಸರಿಗೆ ಜನರು ನಿಯಂತ್ರಿಸುವುದೇ ಹರಸಾಹಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next