Advertisement

ಇವಿಎಂ ಬಳಕೆ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತೆ ಕಳವಳ

09:52 AM May 10, 2019 | Sathish malya |

ಸಾತಾರಾ : ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಪುನಃ ತನ್ನ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಹಿಂದೆ ಇವಿಎಂ ಪರಿಚಯಿಸುವ ವೇಳೆ ತನ್ನಪಕ್ಷದ ಪರವಾಗಿ ಹಾಕಲಾದ ಮತ ಬಿಜೆಪಿ ಗೆ ಹೋದದುನ್ನು ತಾನು ಸ್ವತಃ ಕಂಡಿದ್ದೇನೆ ಎಂದು ಪವಾರ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಹಾಗಿದ್ದರೂ ಎಲ್ಲ ಇವಿಎಂ ಗಳು ಇದೇ ರೀತಿ ಕೆಲಸ ಮಾಡುತ್ತವೆ ಎಂದು ನಾನು ಹೇಳುವುದಿಲ್ಲ ಎಂದು ಪವಾರ್‌ ನುಡಿದರು.

ಪವಾರ್‌ ಮಾತ್ರವಲ್ಲದೆ ಕಾಂಗ್ರೆಸ್‌ ಸಹಿತ ಹಲವಾರು ವಿರೋಧ ಪಕ್ಷಗಳು ಇವಿಎಂ ಬಳಕೆಯನ್ನು ಆಕ್ಷೇಪಿಸಿದ್ದು ಇವುಗಳನ್ನು ಸುಲಭದಲ್ಲಿ ಹ್ಯಾಕ್‌ ಮಾಡಲು ಸಾಧ್ಯವಿದೆ ಎಂದು ಆರೋಪಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next