Advertisement

Pavitra Gowda: ನನ್ನ ತಾಯಿ ಬೆಸ್ಟ್‌ ಮಾಮ್‌; ಪವಿತ್ರಾಗೌಡ ಪುತ್ರಿಯ ಪೋಸ್ಟ್‌

11:20 AM Sep 05, 2024 | Team Udayavani |

ಬೆಂಗಳೂರು: ಒಂದೆಡೆ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಪವಿತ್ರಾಗೌಡ ವಿರುದ್ಧ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದರೆ, ಮತ್ತೂಂದೆಡೆ ಆಕೆಯ ಪುತ್ರಿ ಇನ್‌ಸ್ಟ್ರಾಗ್ರಾಂ ನಲ್ಲಿ ತಾಯಿ ಬಗ್ಗೆ ಭಾವನಾತ್ಮಕ ವಾಗಿ ಬರೆದುಕೊಂಡಿದ್ದಾರೆ.

Advertisement

ಯಾವುದೇ ಪರಿಸ್ಥಿತಿಯಲ್ಲಿದ್ದರೂ, ಎಂಥದ್ದೇ ಸನ್ನಿವೇಶ ಎದುರಾದರೂ, ಯಾವುದೇ ಸಮಯದಲ್ಲಾಗಲಿ, ನಾನು ಯಾರನ್ನಾದರೂ ಸುಲಭವಾಗಿ ಅವಲಂಬಿಸಬಹುದು ಅಂದರೆ ಅದು ನನ್ನ ತಾಯಿ. ಯಾವುದೇ ಸಮಯದಲ್ಲಾಗಲಿ, ಸಂದರ್ಭದಲ್ಲಾಗಲಿ ನನ್ನ ತಾಯಿ ನನ್ನ ಜತೆ ನಿಲ್ಲುತ್ತಾರೆ. ನನ್ನ ತಾಯಿಯ ಈ ಗುಣವೇ ನನಗಿಷ್ಟ. ನನ್ನ ತಾಯಿ “ಬೆಸ್ಟ್‌ ಮಾಮ್‌’. ಅಂತಹ ತಾಯಿಯನ್ನು ಪಡೆಯೋಕೆ ನಾನು ಪುಣ್ಯ ಮಾಡಿದ್ದೇನೆ, ಅದೃಷ್ಟ ಮಾಡಿದ್ದೇನೆ. ಐ ಲವ್‌ ಯೂ ಅಮ್ಮ’ ಎಂದು ಇನ್‌ಸ್ಟ್ರಾಗ್ರಾಂ ಸ್ಟೋರಿಯಲ್ಲಿ ಪವಿತ್ರಾಗೌಡ ಪುತ್ರಿ ಖುಷಿ ಗೌಡ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next