Advertisement

27 ನಿವಾಸಿಗಳಿಗೆ ಶಾಸಕರಿಂದ ಹಕ್ಕುಪತ್ರ ವಿತರಣೆ

03:05 PM Mar 16, 2017 | Team Udayavani |

ಗೋಣಿಕೊಪ್ಪಲು: ಹುದಿಕೇರಿ ಮತ್ತು ಪೊನ್ನಂಪೇಟೆ ಹೋಬಳಿ ನಿವಾಸಿಗಳಿಗೆ ಹಕ್ಕುಪತ್ರವನ್ನು ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

Advertisement

ಪೊನ್ನಂಪೇಟೆಯ ಹೋಬಳಿಯ 39 ನಿವಾಸಿಗಳಿಗೆ ಹಕ್ಕುಪತ್ರವನ್ನು ಮತ್ತು ಹುದಿಕೇರಿ ಹೋಬಳಿಯ 27 ನಿವಾಸಿಗಳಿಗೆ ಹಕ್ಕು ಪತ್ರವನ್ನು ವಿತರಿಸಲಾಯಿತು. ಜಿ.ಪಂ. ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಶ್ರೀಜಾ ಸಾಜಿ, ಅಪ್ಪಡೇರಂಡ ಭವ್ಯಾ, ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್‌, ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್‌ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್‌ ಕುಮಾರ್‌, ಸದಸ್ಯರಾದ ಆಶಾ ಪೂಣಚ್ಚ, ಜಯಾ ಪೂವಯ್ಯ,  ಕಾರ್ಯನಿರ್ವಹಣಾಧಿಕಾರಿ ಕಿರಣ್‌ ಪಡೆ°àಕರ್‌, ತಹಶೀಲ್ದಾರ್‌ ಮಹದೇವಸ್ವಾಮಿ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷ ಸೆಲ್ವಿ, ಸದಸ್ಯರಾದ ರತಿ ಅಚ್ಚಪ್ಪ, ಸುರೇಶ್‌ ರೈ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next