Advertisement

ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವ ರುಚಿ ಸೋಯ ತೆಕ್ಕೆಗೆ..!?

01:17 PM May 12, 2021 | Team Udayavani |

ನವ ದೆಹಲಿ: ದೇಶಿ ಕಂಪೆನಿ, ಉತ್ಪನ್ನಗಳು ಎಂದು ಮನೆ ಮಾತಾಗಿದ್ದ ಬಾಬಾ ರಾಮ್ ದೇವ್ ಅವರು ಸ್ಥಾಪಿಸಿದ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರ್ಐವೆಟ್ ಲಿಮಿಟೆಡ್ ಉದ್ಯಮ ಈಗ ಮಾರಾಟವಾಗಿದೆ.

Advertisement

ಹೌದು, ಬಾಬಾ ರಾಮ್ ದೇವ್ ಅವರ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ನನ್ನು ರುಚಿ ಸೋಯ 60 ಕೋಟಿ ರೂ. ಗಳಿಗೆ ಖರೀದಿಸಿದೆ.

ಇದನ್ನೂ ಓದಿ : ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಪತಂಜಲಿಯ ನಿರ್ದೇಶಕ ಮಂಡಳಿ ಮೇ 10 ರಂದು ಉದ್ಯಮ ವರ್ಗಾವಣೆಗೆ ಅನುಮೋದನೆ ನೀಡಿದೆ.

ರುಚಿ ಸೋಯ ಕಂಪೆನಿಗೆ ಪತಂಜಲಿ ಸಂಸ್ಥೆಯ ಸ್ವಾಧೀನ ಪ್ರಕ್ರಿಯೆ ಮುಂದಿನ ಇನ್ನೆರಡು ತಿಂಗಳಲ್ಲಿ ನಡೆಯಲಿಕ್ಕಿದೆ ಎಂದು ವರದಿಗಳು ತಿಳಿಸಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ರುಚಿ ಸೋಯಾ ಇಂಡಸ್ಟ್ರೀಸ್, 60 ಕೋಟಿ ರೂಪಾಯಿಗಳಿಗೆ ಪತಂಜಲಿ ಬಿಸ್ಕೇಟ್ ಉದ್ಯಮವನ್ನು ಖರೀದಿಸಲಾಗಿದ್ದು, ಈಗಿರುವ ಉದ್ಯಮವನ್ನು ಈಗಿರುವ ಉದ್ಯಮವನ್ನು ವಿಸ್ತರಣೆ ಮಾಡುವುದು ಖರೀದಿಯ ಉದ್ದೇಶವಾಗಿದೆ ಎಂದು ಹೇಳಿಕೆ ನೀಡಿದೆ.

ಇದನ್ನೂ ಓದಿ : ಮಹಿಳಾಪರ ಬಜೆಟ್ ಎನ್ನುವುದು ಬಾಯಿಮಾತಿಗಷ್ಟೇ ಸೀಮಿತವೇ?: ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next