Advertisement
2014ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಗೆದ್ದ ಬಿಆರ್‌ಎಸ್ (ಆಗ ಟಿಆರ್‌ಎಸ್) ತೆಲಂಗಾಣದ ಮೊದಲ ಸರ್ಕಾರವನ್ನು ರಚಿಸಿತು. ಕೆ ಚಂದ್ರಶೇಖರ್ ರಾವ್ ಮೊದಲ ಸಿಎಂ ಆದರು. 2018ರಲ್ಲೂ ಅದೇ ಫಲಿತಾಂಶವನ್ನು ಟಿಆರ್‌ಎಸ್ ರಿಪಿಟ್ ಮಾಡಿತು. ಆದರೆ, 2023ರಲ್ಲಿ ಮಾತ್ರ ಕಾಂಗ್ರೆಸ್ ಎದುರು ಸೋಲು ಅನುಭವಿಸಿ, ತೆಲಂಗಾಣದ ಪ್ರತಿಪಕ್ಷದ ಸ್ಥಾನದಲ್ಲಿದೆ.
Related Articles
Advertisement
ಮತದಾರರ ದೃಷ್ಟಿಯಿಂದ ಮಲ್ಕಾಜ್‌ಗಿರಿ ಅತಿದೊಡ್ಡ ಲೋಕಸಭಾ ಕ್ಷೇತ್ರದವಾದರೆ, ವಿಸ್ತೀರ್ಣ ದೃಷ್ಟಿಯಿಂದ ಲಡಾಕ್ ಅತಿದೊಡ್ಡ ಕ್ಷೇತ್ರವಾಗಿದೆ. ಇದು 173,266 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ!