Advertisement

ಪಾರ್ಲೆಜಿ ಬಿಸ್ಕೆಟ್‌ ದರ ಶೀಘ್ರವೇ ಹೆಚ್ಚಳ?

07:05 AM Dec 18, 2017 | Harsha Rao |

ಮುಂಬಯಿ: ಮುಂದಿನ ವರ್ಷದ ಆರಂಭದಲ್ಲಿ ಪಾರ್ಲೆಜಿ, ಮಾರಿ ಹಾಗೂ ಗ್ಲುಕೋಸ್ ಬಿಸ್ಕೆಟ್‌ ತುಟ್ಟಿಯಾಗಲಿದೆ. 2018ರ ಮೊದಲ ತ್ತೈಮಾಸಿಕದಲ್ಲಿ ತನ್ನ ಉತ್ಪನ್ನಗಳ ದರವನ್ನು ಶೇ.4-5ರಷ್ಟು ಹೆಚ್ಚಳ ಮಾಡಲು ಪಾರ್ಲೆ ಕಂಪನಿ ನಿರ್ಧರಿಸಿದೆ.

Advertisement

ಕೆ.ಜಿ.ಗೆ 100 ರೂ.ಗಿಂತ ಕಡಿಮೆ ಇರುವಂಥ ಬ್ರಾಂಡ್‌ಗಳ ದರ ಏರಿಕೆ ಮಾಡಲಾಗುವುದು. ತೆರಿಗೆ ದರ ಹೆಚ್ಚಳದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರಂತೆ, ಪಾಲೇìಜಿ, ಗ್ಲುಕೋಸ್ ಬಿಸ್ಕೆಟ್‌, ಬೇಕ್‌ಸ್ಮಿತ್‌ ಇಂಗ್ಲಿಷ್‌ ಮಾರಿ ಮತ್ತು ಮಿಲ್ಕ್ ಶಕ್ತಿ ಬ್ರಾಂಡ್‌ಗಳ ದರ ಹೆಚ್ಚಳವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next