Advertisement

Paris Olympics ಗಾಲ್ಫ್: ಅದಿತಿ 29ನೇ ಸ್ಥಾನಿಯಾಗಿ ನಿರಾಸೆ

11:37 PM Aug 11, 2024 | Team Udayavani |

ಪ್ಯಾರಿಸ್‌: ಭಾರತದ ಅದಿತಿ ಅಶೋಕ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಜಂಟಿ 29ನೇ ಸ್ಥಾನಿಯಾಗಿ ನಿರಾಸೆ ಮೂಡಿಸಿದರು. ಕಳೆದ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಇವರು 4ನೇ ಸ್ಥಾನ ಪಡೆದಿದ್ದರು.

Advertisement

ಭಾರತದ ಮತ್ತೋರ್ವ ಸ್ಪರ್ಧಿ ದೀಕ್ಷಾ ದಾಗರ್‌ 49ನೇ ಸ್ಥಾನ ಪಡೆದರು. ನ್ಯೂಜಿಲ್ಯಾಂಡ್‌ನ‌ ಲೆಡಿಯಾ ಕೊ ಚಿನ್ನದ ಪದಕಗಳ ಹ್ಯಾಟ್ರಿಕ್‌ ಸಾಧಿಸಿದ ಮೊದಲಿಗರೆನಿಸಿದರು. ಜರ್ಮನಿಯ ಎಸ್ತರ್‌ ಹೆನ್ಸೆಲೈಟ್‌ ಬೆಳ್ಳಿ ಹಾಗೂ ಚೀನದ ಕ್ಸಿಯು ಲಿನ್‌ ಕಂಚಿನ ಪದಕ ಗೆದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next