Advertisement
ಶೌಚಾಲಾಯ ತೀರಾ ಚಿಕ್ಕದಾಗಿದ್ದು, 50 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಅದೀಗ ಶಿಥಿಲಾವಸ್ಥೆಗೆ ತಲುಪಿದೆ. ಬಾಲಕಿಯರ ಸಂಖ್ಯೆ ಹೆಚ್ಚು ಇರುವುದರಿಂದ ವ್ಯವಸ್ಥಿತ ಮಹಿಳಾ ಶೌಚಾಲಯದ ಅಗತ್ಯವಿದೆ. ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮಕ್ಕಳ ಹೆತ್ತ ವರು ಆಗ್ರಹಿಸಿದ್ದಾರೆ.
Advertisement
ಪಾಪೆಮಜಲು ಶಾಲೆ: ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಆಗ್ರಹ
11:41 AM Jun 02, 2018 | |
Advertisement
Udayavani is now on Telegram. Click here to join our channel and stay updated with the latest news.