Advertisement

18ನೇ ವಿಶ್ವ ಸ್ನೂಕರ್‌ ಪ್ರಶಸ್ತಿ ಗೆದ್ದ ಕನ್ನಡಿಗ ಪಂಕಜ್‌ ಅಡ್ವಾಣಿ 

07:30 AM Nov 30, 2017 | Team Udayavani |

ದೋಹಾ: ಖ್ಯಾತ ಆಟಗಾರ ಕನ್ನಡಿಗ ಪಂಕಜ್‌ ಅಡ್ವಾಣಿ ಅವರು ಮತ್ತೂಂದು ಐಬಿಎಸ್‌ಎಫ್ ವಿಶ್ವ ಸ್ನೂಕರ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆದ್ದಿದ್ದಾರೆ.

Advertisement

ಇಲ್ಲಿನ ಅಲ್‌-ಅರಬಿ ನ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಂಕಜ್‌ ಇರಾನ್‌ನ ಆಮಿರ್‌ ಸರ್ಕೋಶ್‌ ಅವರನ್ನು  8-2 ಫ್ರೆàಮ್‌ಗಳಿಂದ ಸೋಲಿಸಿದರು. ಇದು ಪಂಕಜ್‌ ಅವರ ವೃತ್ತಿ ಜೀವನದ 18ನೇ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿ ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next