Advertisement
ತ್ರ್ಯಂಬಕೇಶ್ವರ ಪಟ್ಟಣ ಪಂಚಾಯತ್‌ನ ಸಹಾಯಕ ಲೆಕ್ಕ ಪತ್ರ ಅಧಿಕಾರಿ ನಿವೃತ್ತ ವೈದ್ಯಾಧಿಕಾರಿಯೊಬ್ಬರಿಂದ ವೇತನ ಸಂಬಂಧಿ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ 8,000 ರೂ. ಲಂಚ ಪಡೆಯುತ್ತಿದ್ದಾಗಲೇ ಎಸಿಬಿಯಿಂದ ಅರೆಸ್ಟ್ ಆದರೆಂದು ಅಧಿಕಾರಿಗಳುತಿಳಿಸಿದ್ದಾರೆ. ಈ ಸಂಬಂಧ ತ್ರ್ಯಂಬಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. Advertisement
8000 ರೂ. ಲಂಚ ಸ್ವೀಕರಿಸುತ್ತಿದ್ದ ಪಂಚಾಯತ್ ಅಧಿಕಾರಿ ಅರೆಸ್ಟ್
12:29 PM Oct 04, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.