ಬಚ್ಚನ್ ಮತ್ತು ಮತ್ತೂಬ್ಬ ನಟ ಅಜಯ್ ದೇವಗನ್ಗೆ ಜಾರಿ ನಿರ್ದೇಶನಾಲಯ ಜಾರಿ ನಿರ್ದೇಶನಾಲಯ
(ಇ.ಡಿ) ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ.
Advertisement
ಈ ಹಿಂದೆ ಜಾರಿ ನಿರ್ದೇಶನಾಲಯವು ಕಳುಹಿಸಿದ್ದ ನೋಟಿಸ್ಗೆ ಅಮಿತಾಭ್ ಉತ್ತರವನ್ನು ಕಳುಹಿಸಿದ ಎರಡು ದಿನಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೆ ಕರೆಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. 2004ರಿಂದ ವಿದೇಶಕ್ಕೆ ಹಣವನ್ನು ರವಾನಿಸಿದ ಸಂಬಂಧ ವಿವರಣೆಯನ್ನು ಕೋರಿ ಜಾರಿ ನಿರ್ದೇಶನಾಲಯ ಜೂನ್ನಲ್ಲಿ ಬಚ್ಚನ್ ಕುಟುಂಬಕ್ಕೆ ನೋಟಿಸ್ನ್ನು ಜಾರಿಗೊಳಿಸಿತ್ತು. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಸುಪ್ರೀಂಕೋರ್ಟ್ ಅಲ್ಲಿನ ಪ್ರಧಾನಿಯಾಗಿದ್ದ ನವಾಜ್ ಷರೀಫ್ರನ್ನು ಅನರ್ಹಗೊಳಿಸಿತ್ತು.