Advertisement

ಕಳವು ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳು!

10:18 PM Apr 27, 2021 | Team Udayavani |

ಸಿಯೋಲ್‌: ಪಾಕಿಸ್ತಾನದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳು ದಕ್ಷಿಣ ಕೊರಿಯಾದ ಅಂಗಡಿಯಲ್ಲಿ ಕಳ್ಳತನ ಮಾಡಿ, ಪೊಲೀಸರ ಕೈಗೆ ಸಿಕ್ಕಿಬಿದ್ದ ಪ್ರಸಂಗ ಸಿಯೋಲ್‌ನಲ್ಲಿ ನಡೆದಿದೆ.

Advertisement

ಖರೀದಿ ನಡೆಸಲು ಅಂಗಡಿಗೆ ಹೋಗಿದ್ದಾಗ ಪಾಕ್‌ನ ಒಬ್ಬ ಅಧಿಕಾರಿ 130 ರೂ. ಮೌಲ್ಯದ ಚಾಕ್ಲೆಟನ್ನು, ಮತ್ತೂಬ್ಬ 745 ರೂ. ಮೌಲ್ಯದ ಹ್ಯಾಟ್‌ ಅನ್ನು ಕದ್ದಿರುವುದು ಸಿಸಿಟಿವಿ ಮೂಲಕ ದೃಢಪಟ್ಟಿದೆ.

ಯೊಂಗ್ಸಾನ್‌ನಲ್ಲಿ ಬೇರೆ ಬೇರೆ ದಿನಾಂಕದಲ್ಲಿ ಈ ಘಟನೆ ನಡೆದಿದೆ. ರಾಜತಾಂತ್ರಿಕ ವಿನಾಯಿತಿ ನೀಡಿ, ಯಾವುದೇ ಕೇಸ್‌ ಬುಕ್‌ ಮಾಡದೆ ಪೊಲೀಸರು ಇವರನ್ನು ಬಿಟ್ಟಿದ್ದಾರೆ.

ಇದನ್ನೂ ಓದಿ :ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಚಿಕ್ಕಮ್ಮ ಸಾವು

Advertisement

Udayavani is now on Telegram. Click here to join our channel and stay updated with the latest news.

Next