Advertisement

ಪಾಕ್‌ನಿಂದ ‘ರಾದ್‌-2’ಕ್ಷಿಪಣಿ ಪರೀಕ್ಷೆ

11:02 AM Feb 19, 2020 | Team Udayavani |

ಇಸ್ಲಾಮಾಬಾದ್‌: ಅಣ್ವಸ್ತ್ರಗಳನ್ನು ಹೊತೊಯ್ಯಬಲ್ಲ ನೂತನ ಕ್ಷಿಪಣಿಯಾದ ‘ರಾದ್‌-2’ ಅನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿದೆ. ಭೂಮಿಯಿಂದ ಸಾಗರದ ಮೇಲಿನ ಗುರಿಯ ಮೇಲೆ ಅಥವಾ ಸಾಗರದ ಮೇಲಿನಿಂದ ಭೂಮಿಯಲ್ಲಿನ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡಬಲ್ಲ ಈ ಕ್ಷಿಪಣಿ ಸುಮಾರು 600 ಕಿ.ಮೀ. ಸಾಗುವ ಸಾಮರ್ಥ್ಯ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next