Advertisement

ಪಾಕಿಸ್ಥಾನ ವಾಯುಸೇನೆಯ ಎಫ್-16 ಪತನ

05:39 PM Mar 12, 2020 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನ ವಾಯುಪಡೆಗೆ ಸೇರಿದ ಎಫ್-16 ಯುದ್ಧ ವಿಮಾನ ಬುಧವಾರ ಪತನಗೊಂಡಿದ್ದು, ಪೈಲಟ್‌ ಅಸುನೀಗಿದ್ದಾರೆ.

Advertisement

ಮಾ.23 ರಂದು ನಡೆಯಲಿರುವ ಗಣರಾಜ್ಯ ದಿನ ಕಾರ್ಯಕ್ರಮಕ್ಕಾಗಿ ಪ್ರಾಯೋಗಿಕ ಕಸರತ್ತು ನಡೆಸುವ ವೇಳೆ ಈ ದುರಂತ ಸಂಭವಿಸಿದೆ. ಇಸ್ಲಾಮಾಬಾದ್‌ ಸಮೀಪ ಇರುವ ಶಕರ್‌ಪರಿಯಾನ್‌ ಅರಣ್ಯ ಪ್ರದೇಶದಲ್ಲಿ ವಿಮಾನ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next