Advertisement
ಇದೇ ವೇಳೆ, 2016ರ ಜೂನ್‌ವರೆಗೆ ಪ್ರಧಾನಿ ಮೋದಿ ಅವರ 11 ರಾಷ್ಟ್ರಗಳ ಪ್ರವಾಸಕ್ಕೆ ಭಾರತೀಯ ವಾಯುಪಡೆಯ ವಿಮಾನವನ್ನು ಬಳಸಲಾಗಿತ್ತು ಎಂಬ ಮಾಹಿತಿಯೂ ಬಹಿರಂಗವಾಗಿದೆ. 2014ರಿಂದ 2016ರವರೆಗೆ ವಾಯುಪಡೆ ವಿಮಾನ ಬಳಸಿದ್ದಕ್ಕೆ 2 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗಿದೆ. Advertisement
ಮೋದಿ ವಿಮಾನ ನ್ಯಾವಿಗೇಶನ್: 2.86 ಲಕ್ಷ ಶುಲ್ಕ ವಿಧಿಸಿದ ಪಾಕ್
08:15 AM Feb 19, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.