Advertisement

ಭಾರತದ ಗಡಿ ದಾಳಿಗೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ : ಪಾಕ್‌

09:00 AM Apr 03, 2019 | Vishnu Das |

ಶ್ರೀನಗರ : ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ಭಾರತದ ಯೋಧರು ದಿಟ್ಟ ತಿರುಗೇಟು ನೀಡಿದೆ. ಭಾರತೀಯ ಯೋಧರ ಭಾರೀ ಪ್ರತಿ ದಾಳಿಗೆ ಮೂವರು ಪಾಕ್‌ ಸೈನಿಕರು ಸಾವನ್ನಪ್ಪಿದ್ದಾರೆ.

Advertisement

ಭಾರತದ ದಾಳಿಗೆ ಮೂವರು ಯೋಧರು ಬಲಿಯಾಗಿದ್ದಾರೆ ಎಂದು ಪಾಕ್‌ ಹೇಳಿಕೊಂಡಿದೆ. ಆದರೆ ಭಾರತದ ಪ್ರಕಾರ ಇನ್ನೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.

ಪಾಕ್‌ ಸೇನೆ ಮಾಧ್ಯಮಗಳಿಗೆ ಮೂವರು ಸೈನಿಕರು ಸಾವನ್ನಪ್ಪಿರುವ ಬಗ್ಗೆ ಹೇಳಿಕೊಂಡಿದೆ.

ಇನ್ನೂ ಕೆಲ ಮಾಧ್ಯಮಗಳ ವರದಿ ಪ್ರಕಾರ ಕನಿಷ್ಠ 10 ಮಂದಿ ಪಾಕ್‌ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next