Advertisement
ಪಾಕಿಸ್ತಾನ ಸರ್ಕಾರದ ಈ ದಾಷ್ಟ್ರ್ಯನಿರ್ಣಯದ ಬಗ್ಗೆ ಜಾಗತಿಕ ಮಾನವಹಕ್ಕುಗಳ ಸಂಘಟನೆಗಳು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಆಕ್ಷೇಪ ವ್ಯಕ್ತ ಪಡಿಸಿವೆ. ಅಂತಾರಾಷ್ಟ್ರೀಯ ಮಾನವೀಯ ನೆರವು ಸಂಸ್ಥೆಗಳಾದ ನಾರ್ವೆಜೀಯನ್ ರೆಫ್ಯೂಜಿ ಕೌನ್ಸಿಲ್. ಡ್ಯಾನಿಶ್ ರೆಫ್ಯೂಜಿ ಕೌನ್ಸಿಲ್ ಹಾಗೂ ಇಂಟರ್‌ನ್ಯಾಷನಲ್ ರೆಸ್ಕ್ಯೂ ಕಮಿಟಿ ಈ ಬಗ್ಗೆ ಹೆಚ್ಚಿನ ಆತಂಕ ವ್ಯಕ್ತಪಡಿಸಿವೆ. Advertisement
Pakistan: ಆಫ್ಘನ್ನರ ಹೊರ ದಬ್ಬಿದ ಪಾಕ್
08:13 PM Nov 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.