Advertisement

‘ಪಡ್ಡೆ ಹುಲಿ’ ಚಿತ್ರದ ಟ್ರೈಲರ್ ರಿಲೀಸ್!

08:30 AM Feb 26, 2019 | Karthik A |

ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಅವರ ಬಹುನಿರೀಕ್ಷಿತ ಚಿತ್ರದ ಟ್ರೈಲರ್ ಮಂಗಳವಾರ ಬಿಡುಗಡೆಗೊಂಡಿತು. ಸ್ಯಾಂಡಲ್ ವುಡ್ ನ ಸರದಾರ ‘ಡಿ’ಬಾಸ್ ದರ್ಶನ್ ಅವರು ‘ಪಡ್ಡೆಹುಲಿ’ ಟ್ರೈಲರ್ ಬಿಡುಗಡೆಗೊಳಿಸಿದರು.    ‘ಪಡ್ಡೆಹುಲಿ’ಯ ಹಾಡುಗಳು ಈಗಾಗಲೇ ಯೂ-ಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿವೆ.   

Advertisement

ಈ ಚಿತ್ರದ ಮುಹೂರ್ತಕ್ಕೆ ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಯುವ ನಟನ ಚಿತ್ರಕ್ಕೆ ಶುಭಕೋರಿದ್ದರು.

ಗುರುದೇಶಪಾಂಡೆ ಅವರ ನಿರ್ದೇಶನದಲ್ಲಿ ಪಡ್ಡೆಹುಲಿ ಚಿತ್ರವು ವಿಭಿನ್ನವಾಗಿ ಮೂಡಿಬಂದಿದ್ದು, ಶ್ರೇಯಸ್ ಅವರ ಸ್ಯಾಂಡಲ್ ವುಡ್ ಎಂಟ್ರಿಗೆ ಈ ಚಿತ್ರ ಭರ್ಜರಿ ವೇದಿಕೆಯಾಗುವುದರಲ್ಲಿ ಸಂದೇಹವಿಲ್ಲ.



Advertisement

Udayavani is now on Telegram. Click here to join our channel and stay updated with the latest news.

Next