Advertisement
ಕಳೆದ 24 ತಾಸಿನಲ್ಲಿ ಸರಾಸರಿ 9 ಟಿಎಂಸಿಯಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದ್ದು, ಪ್ರಸಕ್ತ ವರ್ಷದ ಪೈಕಿ ಅತಿ ಹೆಚ್ಚು ಒಳಹರಿವಿನ ಪ್ರಮಾಣ ಇದಾಗಿದೆ. ಸದ್ಯ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 41 ಟಿಎಂಸಿಯಷ್ಟು ನೀರು ಸದ್ಯ ಸಂಗ್ರಹ ಆಗಿದೆ.ಸದ್ಯ ಜಲಾಶಯಕ್ಕೆ 1 ಲಕ್ಷ 14 ಸಾವಿರದ 19 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಕಳೆದ 24 ಗಂಟೆಯೊಳಗೆ ಸರಾಸರಿ 98,357 ಕ್ಯೂಸೆಕ್ ನೀರು ಒಳಹರಿವು ಬಂದಿದೆ.
Related Articles
ತುಂಗಭದ್ರಾ ಜಲಾಶಯದ ಇಂದಿನ ಮಟ್ಟ
ಅಣೆಕಟ್ಟು ಮಟ್ಟ: 1633.00 ಅಡಿ
ಪ್ರಸ್ತುತ ಮಟ್ಟ: 1611.27 ಅಡಿ
ಒಟ್ಟು ಶೇಖರಣಾ ಸಾಮರ್ಥ್ಯ: 105.788 ಟಿಎಂಸಿ
ಪ್ರಸ್ತುತ ಸಂಗ್ರಹಣೆ : 40.136 ಟಿಎಂಸಿ
ಸರಾಸರಿ ಒಳಹರಿವು (ಕಳೆದ 24 ಗಂಟೆಗಳು): 98357 ಕ್ಯೂಸೆಕ್
ತತ್‌ಕ್ಷಣ(ಲೈವ್)ಒಳಹರಿವು: 108019 ಕ್ಯೊಸೆಕ್
ಸರಾಸರಿ ಹೊರಹರಿವುಗಳು (ಕಳೆದ 24 ಗಂಟೆಗಳು): 198 ಕ್ಯೂಸೆಕ್
Advertisement
ಹಿಂದಿನ ವರ್ಷ:ಮಟ್ಟ: 1632.75 ಅಡಿ
ಕ್ಯಾಪ್:104.784 ಟಿಎಂಸಿ
ಒಳಹರಿವು: 31362 ಕ್ಯೂಸೆಕ್
ಹೊರಹರಿವು: 32328 ಕ್ಯೂಸೆಕ್
ಕಳೆದ 10 ವರ್ಷಗಳ ಸರಾಸರಿ
ಮಿತಿ: 59.215 ಟಿಎಂಸಿ
ಒಳಹರಿವು: 54059 ಕ್ಯೂಸೆಕ್