Advertisement
ಇದಕ್ಕೂ ಮೊದಲ 2 ಸುತ್ತಿನ ಸ್ಪರ್ಧೆಗಳಲ್ಲಿ ಭಾರತ ಮೊದಲ ಸ್ಥಾನಗಳನ್ನು ಕಾಯ್ದುಕೊಂಡಿತ್ತು. ಆದರೆ ನಂತರ ಸುತ್ತಿನಲ್ಲಿ ಟ್ಯಾಂಕರ್‌ಗಳಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಕಾರಣದಿಂದ ಭಾರತ ಅಂತಿಮ ಸ್ಪರ್ಧೆಯಿಂದಲೇ ದೂರ ಉಳಿಯುವಂತೆ ಮಾಡಿದ್ದು ದುರದೃಷ್ಟಕರ ಎಂದು ಅಧಿಕಾರಿಗಳು ಹೇಳಿದ್ದಾರೆ. ರಷ್ಯಾ, ಬೆಲಾರಸ್, ಕಜಕಿಸ್ಥಾನ ಮತ್ತು ಚೀನ ಸ್ಪರ್ಧೆಯ ಅಂತಿಮ ಸುತ್ತನ್ನು ಪ್ರವೇಶಿಸಿವೆ. ಭಾರತ ಸ್ಥಳೀಯವಾಗಿ ನಿರ್ಮಿಸಿದ ಅರ್ಜುನ್ ಟ್ಯಾಂಕರ್‌ಗಳನ್ನು ಈ ಬಾರಿ ಸ್ಪರ್ಧೆಗೆ ಇಳಿಸುವ ನಿರೀಕ್ಷೆಗಳಿದ್ದವು. ಅದರೆ ಸೇನೆ ರಷ್ಯಾ ನಿರ್ಮಿತ ಟಿ-90 ಪ್ರಮುಖ ಯುದ್ಧ ಟ್ಯಾಂಕರ್ ಅನ್ನು ಸ್ಪರ್ಧೆಗೆ ಇಳಿಸಿತ್ತು. Advertisement
ಟ್ಯಾಂಕ್‌ಗಳಲ್ಲಿ ದೋಷ: ರೇಸ್‌ನಿಂದ ಭಾರತ ಹೊರಕ್ಕೆ
07:30 AM Aug 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.