Advertisement

ಚಕ್ಕಡಿ ಓಟವನ್ನೂ ಸಕ್ರಮಗೊಳಿಸಿ: ಶಿವಸೇನೆ

09:25 AM Jan 22, 2017 | |

ಮುಂಬಯಿ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಸಲು ಅನುಮತಿ ನೀಡಿ ಅಲ್ಲಿನ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಇದೇ ರೀತಿಯ ಕೂಗೆದ್ದಿದೆ. ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿರುವ ಎತ್ತಿನಗಾಡಿ (ಚಕ್ಕಡಿ) ಸ್ಪರ್ಧೆಯನ್ನು ಮತ್ತೆ ನಡೆಸಲು ಅನುಮತಿ ನೀಡ ಬೇಕು. ಒಂದು ವೇಳೆ ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆಯದ ಪಕ್ಷದಲ್ಲಿ ಬಜೆಟ್‌ ಅನಂತರ ಜನ ಬೀದಿಗಿಳಿಯುವುದು ಖಚಿತ ಶಿವಸೇನೆ ಹೇಳಿದೆ. ಕರ್ನಾಟಕದಲ್ಲೂ ಕಂಬಳ ನಡೆಸಲು ಅನುಮತಿ ನೀಡಿ ಎಂದು ಆಗ್ರಹ ಶುರುವಾಗಿ ರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next