Advertisement
ರಾಷ್ಟ್ರೀಯ ಮಾನ್ಯತೆ ಪಡೆದ 8 ರಾಜಕೀಯ ಪಕ್ಷಗಳು ಹಾಗೂ 57 ರಾಜ್ಯ ಮಾನ್ಯತೆ ಪಡೆದ ಪಕ್ಷಗಳನ್ನು ಆಯೋಗ ಆಹ್ವಾನಿಸಿದೆ. ಆರ್‌ವಿಎಂ ಮಷೀನ್ ಬಳಕೆ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಆಯೋಗದ ತಾಂತ್ರಿಕ ತಜ್ಞರ ಸಮಿತಿ ವಿವರಿಸಲಿದೆ. ಆಯೋಗ ಈ ಸಂಬಂಧಿಸಿದಂತೆ ಆಹ್ವಾನ ನೀಡುತ್ತಿದ್ದಂತೆ ವಿಪಕ್ಷಗಳು ಸಭೆ ನಡೆಸಿದ್ದು, ಪ್ರಸ್ತುತಿಗೆ ವಿರೋಧ ವ್ಯಕ್ತ ಪಡಿಸಲು ನಿರ್ಧರಿಸಿವೆ ಎನ್ನಲಾಗಿದೆ. Advertisement
ರಿಮೋಟ್ ವೋಟಿಂಗ್‌ಗೆ ವಿಪಕ್ಷಗಳ ವಿರೋಧ ?
09:42 PM Jan 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.