Advertisement
ಇರಾನ್ ಮೇಲೆ ಅಮೆರಿಕ ನಿಷೇಧ ಹೇರಿರುವುದರಿಂದ ಬೇಡಿಕೆ ಪೂರೈಕೆಗಾಗಿ ಸೌದಿ ಅರೇಬಿಯಾ, ರಷ್ಯಾ ಹಾಗೂ ಅಮೆರಿಕ ಉತ್ಪಾದನೆ ಪ್ರಮಾಣವನ್ನು ಹೆಚ್ಚು ಮಾಡಿದ್ದವು. ಈ ಸಭೆಯ ನಿರ್ಧಾರ ಜಾರಿಗೆ ಬರಲು ಇನ್ನೂ ಕೆಲವು ದಿನಗಳು ಬೇಕಾಗಿದ್ದು, ಅಲ್ಲಿಯವರೆಗೂ ಬೆಲೆ ಇಳಿಕೆ ಮುಂದುವರಿಯಲಿದೆ. Advertisement
ದರ ಇಳಿಕೆ: ಉತ್ಪಾದನೆ ಇಳಿಕೆ ತೈಲ ರಾಷ್ಟ್ರಗಳ ನಿರ್ಧಾರ
08:40 AM Nov 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.