Advertisement
ಈವರೆಗೆ ಅರಮನೆ ಆಡಳಿತ ಮಂಡಳಿಯ ಅಧಿಕೃತ ವೆಬ್‌ಸೈಟ್‌ನ್ನು ಖಾಸಗಿ ಸಂಸ್ಥೆ ವಚ್ಯುಯಲ್ ಪ್ರೈವೇಟ್ ಸರ್ವರ್ ನಿರ್ವಹಿಸುತ್ತಿತ್ತು. ಇದೀಗ ವೆಬ್‌ಸೈಟ್‌ನ್ನು ಖಾಸಗಿ ಸರ್ವರ್‌ನಿಂದ ಕೇಂದ್ರ ಸರ್ಕಾರದ ಇ-ಗವರ್ನೆನ್ಸ್(ಎನ್‌ಐಸಿ)ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ.
ಯಾವುದೇ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಮೈಸೂರು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.