Advertisement
ವೆಬ್‌ಸೈಟ್ ಅರ್ಜಿ ಸಲ್ಲಿಕೆಗೆ ಸೆ.4 ಕೊನೆಯ ದಿನವಾಗಿದೆ. ವರ್ಗಾವಣೆ ಬಯಸುವ ಎಲ್ಲಾ ಸಿಬ್ಬಂದಿ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸುವುದು ಕಡ್ಡಾಯ. ನಂತರ ಈ ಅರ್ಜಿಯನ್ನು ಮುದ್ರಿಸಿಕೊಂಡು ಪೂರಕ ದಾಖಲಾತಿಗಳೊಂದಿಗೆ ಘಟಕ ವ್ಯವಸ್ಥಾಪಕರಿಗೆ, ಕಾರ್ಯಸ್ಥಳದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಈಗಾಗಲೇ ನೇರವಾಗಿ ಕೇಂದ್ರ ಕಚೇರಿಗೆ ಮ್ಯಾನುವಲ್ ಅರ್ಜಿ ಸಲ್ಲಿಸಿರುವವರು ಸಹ ಮತ್ತೂಮ್ಮೆ ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಬೇಕು.
Advertisement
KSRTC: ಸಾರಿಗೆ ನೌಕರರ ವರ್ಗಾವಣೆಗೆ ಆನ್‌ಲೈನ್ ಅರ್ಜಿ
10:03 PM Aug 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.