Advertisement

ಜಾಗತಿಕ ಮಾರುಕಟ್ಟೆಗೆ ಒನ್‌ಪ್ಲಸ್‌10 ಟಿ: 150 ವ್ಯಾ. ಸೂಪರ್‌ ಚಾರ್ಜಿಂಗ್‌,ಆ್ಯಂಡ್ರಾಯ್ಡ್ 13

09:48 PM Aug 03, 2022 | Team Udayavani |

ಒನ್‌ಪ್ಲಸ್‌ ಕಂಪನಿಯು ತನ್ನ 10 ಟಿ ಮಾದರಿಯ ಮೊಬೈಲ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಈವರೆಗೆ ಬಂದಿರುವ ಒನ್‌ಪ್ಲಾಸ್‌ ಮಹತ್ವಾಕಾಂಕ್ಷೆಯ ಫೋನ್‌ಗಳಲ್ಲೇ ಇದು ಹೆಚ್ಚು ಶಕ್ತಿಶಾಲಿ ಮೊಬೈಲ್‌ ಎಂದು ಹೇಳಲಾಗಿದೆ.

ಸ್ನಾಪ್‌ಡ್ರಾಗನ್‌ 8+ ಪ್ರಾಸೆಸರ್‌, 8/16 GB RAM, 128/256 GB RAM, 360 ಡಿಗ್ರಿ ಆ್ಯಂಟೆನಾ ಸಿಸ್ಟಂ, 1.07 ಬಿಲಿಯನ್‌ ಕಲರ್ಸ್‌, 150 ವ್ಯಾಟ್‌ ಸೂಪರ್‌ ವಿಒಒಸಿ ಚಾರ್ಜಿಂಗ್‌, ಆ್ಯಂಡ್ರಾಯ್ಡ್ 13, 6.7 ಇಂಚು ಪರದೆ, 50 ಎಂಪಿ ಮೈನ್‌ ಕ್ಯಾಮೆರಾ, 16 ಎಂಪಿ ಸೆಲ್ಫಿ ಕ್ಯಾಮೆರಾ ಮುಂತಾದ ಸೌಲಭ್ಯಗಳಿವೆ. ಆರಂಭಿಕ ಬೆಲೆ 49,999 ರೂ.

Advertisement

Udayavani is now on Telegram. Click here to join our channel and stay updated with the latest news.

Next