Advertisement
“ನನ್ನ ತಾಯಿ ಪತ್ರೊಡೆ ತಯಾರಿಸಿದ್ದು, ತಿನ್ನಲು ಹೆಚ್ಚು ರುಚಿಯಾಗಿದೆ. ಕೆಸುವಿನ ಎಲೆಯೊಂದಿಗೆ ತುಳಸಿಯನ್ನೂ ಸೇರಿಸಲಾಗಿದೆ. ಇದು ರುಚಿಕರ ಮಾತ್ರವಲ್ಲ ಔಷಧೀಯ ಗುಣವನ್ನೂ ಹೊಂದಿದೆ’ ಎಂದು ಕಂಗನಾ ತನ್ನ ಟ್ವಿಟರ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಹಲವಾರು ಮಂದಿ ಕರಾವಳಿಗರು ಈ ಟ್ವೀಟ್‌ಗೆ ರೀಟ್ವೀಟ್ ಮಾಡಿ ಪತ್ರೊಡೆಯ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Advertisement
ಪತ್ರೊಡೆಗೆ ಮರುಳಾದ ಕಂಗನಾ!
11:46 PM Aug 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.