Advertisement

ಏಕದಿನ ತಂಡದಲ್ಲಿ ತಮಿಮ್‌, ಶಕಿಬ್‌

06:35 AM Dec 03, 2018 | |

ಢಾಕಾ: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಾಗುವ 3 ಪಂದ್ಯಗಳ ಏಕದಿನ ಸರಣಿಗಾಗಿ 16 ಸದಸ್ಯರ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದೆ. ಆರಂಭಕಾರ ತಮಿಮ್‌ ಇಕ್ಬಾಲ್‌ ಮತ್ತು ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ತಂಡಕ್ಕೆ ವಾಪಸಾಗಿದ್ದಾರೆ. ಮಶ್ರಫೆ ಮೊರ್ತಜ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಸರಣಿಯ 3 ಪಂದ್ಯಗಳು ಡಿ. 9, 11 ಮತ್ತು 14ರಂದು ಢಾಕಾ ಹಾಗೂ ಸಿಲ್ಹಟ್‌ನಲ್ಲಿ ನಡೆಯಲಿವೆ. ಇದಕ್ಕೂ ಮುನ್ನ ಡಿ. 6ರಂದು ವೆಸ್ಟ್‌ ಇಂಡೀಸ್‌-ಬಿಸಿಬಿ ಇಲೆವೆನ್‌ ನಡುವೆ ಅಭ್ಯಾಸ ಪಂದ್ಯವೊಂದನ್ನು ಆಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next