Advertisement

T20 World Cup 2024: ಅರ್ಹತೆ ಪಡೆದ ಎರಡು ಸದಸ್ಯ ದೇಶಗಳು

03:13 PM Nov 03, 2023 | Team Udayavani |

ಕಾಠ್ಮಂಡು: ಮುಂದಿನ 2024 ರ ಪುರುಷರ ಟಿ20 ವಿಶ್ವಕಪ್‌ ನಲ್ಲಿ ಭಾಗಿಯಾಗಲು ಏಷ್ಯಾ ವಲಯದ ಅರ್ಹತಾ ಪಂದ್ಯಗಳ ಮೂಲಕ ನೇಪಾಳ ಮತ್ತು ಒಮಾನ್ ಅರ್ಹತೆ ಪಡೆದಿವೆ.

Advertisement

ಏಷ್ಯಾ ವಲಯದ ಕ್ವಾಲಿಫೈಯರ್ ಕೂಟದಲ್ಲಿ ಫೈನಲ್ ತಲುಪುವ ಮೂಲಕ ನೇಪಾಳ ಮತ್ತು ಒಮಾನ್ 2024ರ ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದಿದೆ. 2024ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ನಡೆಯಲಿದೆ.

ಒಮಾನ್ ತಂಡವು ಸೆಮಿ ಫೈನಲ್ ನಲ್ಲಿ ಬಹ್ರೈನ್ ನಲ್ಲಿ ತಂಡವನ್ನು ಸೋಲಿಸಿತು. ಮತ್ತೊಂದು ಸೆಮಿ ಫೈನಲ್ ನಲ್ಲಿ ನೇಪಾಳವು ಯುಎಇ ತಂಡವನ್ನು ಸೋಲಿಸಿತು.

ಇದನ್ನೂ ಓದಿ:Bengaluru; ಬಂಧಕ್ಕೊಳಗಾಗಿರುವ ಐವರು ಉಗ್ರರ ವಿರುದ್ಧ ತನಿಖೆ ಕೈಗೆತ್ತಿಕೊಳ್ಳಲಿರುವ NIA

2024ರ ಟಿ20 ವಿಶ್ವಕಪ್ ಗೆ ಈಗಾಗಲೇ 18 ತಂಡಗಳು ತಮ್ಮ ಸ್ಥಾನಗಳನ್ನು ಅಂತಿಮಗೊಳಿಸಿವೆ. ಕೊನೆಯ ಎರಡು ಸ್ಥಾನಗಳನ್ನು ಆಫ್ರಿಕಾ ಕ್ವಾಲಿಫೈಯರ್‌ನಲ್ಲಿ ನಿರ್ಧರಿಸಲಾಗುತ್ತದೆ, ಇದು ತಿಂಗಳ ಕೊನೆಯಲ್ಲಿ ಮುಕ್ತಾಯಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next