Advertisement

ಒಲಿಂಪಿಕ್ಸ್‌: ಭಾರತದ  ಥೀಮ್‌ ಸಾಂಗ್‌ ಬಿಡುಗಡೆ

10:24 PM Jun 24, 2021 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳು ಟೋಕಿಯೊದಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ “ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌’ ಧ್ಯೇಯ ಗೀತೆಯನ್ನು (ಥೀಮ್‌ ಸಾಂಗ್‌) ಬಿಡುಗಡೆಗೊಳಿಸಿದೆ.

Advertisement

“ಲಕ್ಷ್ ತೇರಾ ಸಾಮ್ನೆ ಹೈ’ (ಗುರಿ ನಿನ್ನ ಮುಂದೆ ಇದೆ) ಎಂಬುದು ಈ ಹಾಡಿನ ಶೀರ್ಷಿಕೆ. “ತೂ ಥಾನ್‌ಲೇ ಜೀತ್‌ ಕೊ ಅಂಜಾಮ್‌ ದೇ…’ (ದೃಢವಾಗಿ ನಿಶ್ಚಯಿಸಿ ವಿಜಯಿಶಾಲಿಯಾಗಿ) ಎಂದು ಆರಂಭಗೊಳ್ಳುವ ಈ ಗೀತೆಯಲ್ಲಿ ನೀರಜ್‌ ಚೋಪ್ರಾ, ಮಣಿಕಾ ಬಾತ್ರಾ, ಮೇರಿ ಕೋಮ್ ಮೊದಲಾದವರು ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next