Advertisement
ಶನಿವಾರ ನಡೆದ ಮಹಿಳೆಯರ 76 ಕೇಜಿ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಕ್ಯಾಟಲಿನಾ ಆಕ್ಸೆಂಟೆ, ಕೆನೆಡಿ ಬ್ಲೇಡ್ಸ್ ವಿರುದ್ಧ 11-0ಯ ಹಿನ್ನಡೆಯಲ್ಲಿದ್ದರು. ಇದೇ ವೇಳೆ ಕೆನೆಡಿ, ಆಕ್ಸೆಂಟೆ ವಿರುದ್ಧ ಜರ್ಮನ್ ಸುಪ್ಲೆಸ್ ಪಟ್ಟು ಹಾಕಿ ನೆಲಕ್ಕೆ ಕೆಡವಿದರು. ಈ ವೇಳೆ ಆಕ್ಸೆಂಟೆ ಕುತ್ತಿಗೆಗೆ ಗಾಯವಾಗಿ ಅವರನ್ನು ವೈದ್ಯಕೀಯ ಉಪಚಾರಕ್ಕೆ ಕರೆದೊಯ್ಯಲಾಯಿತು. ಆ ಬಳಿಕ ಕ್ವಾರ್ಟರ್‌ಗೆàರಿದ್ದ ಕೆನೆಡಿ ಅಲ್ಲೂ ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡರು. Advertisement
Paris Olympic: ರೋಮನ್ ಕುಸ್ತಿಪಟು ಕ್ಯಾಟೆಲಿನಾ ಕುತ್ತಿಗೆಗೆ ಗಾಯ; ವಿಡಿಯೋ ವೈರಲ್
09:33 PM Aug 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.