Advertisement

ಟೈಮ್‌ ಪ್ರಭಾವಿ ದೀಪಿಕಾ 

09:05 AM Apr 20, 2018 | Team Udayavani |

ನ್ಯೂಯಾರ್ಕ್‌: ಅಮೆರಿಕದ ಪ್ರತಿಷ್ಠಿತ ಟೈಮ್‌ ನಿಯತಕಾಲಿಕೆಯ ವಾರ್ಷಿಕ 100 ಪ್ರಭಾವಿ ವ್ಯಕ್ತಿಗಳ ಪೈಕಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಭಾರತೀಯ ಕ್ರಿಕೆಟ್‌ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ, ಭಾರತದ ಓಲಾ ಸಹ ಸಂಸ್ಥಾಪಕ ಭವೀಶ್‌ ಅಗರ್‌ವಾಲ್‌  ಹಾಗೂ ಮೈಕ್ರೊಸಾಫ್ಟ್ ನ ಭಾರತೀಯ ಸಿಇಒ ಸತ್ಯ ನಾದೆಳ್ಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ 45 ವ್ಯಕ್ತಿಗಳು 40 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ ಎಂದು ಟೈಮ್‌ ಹೇಳಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next